ಪುನೀತ್ ರಾಜ್‌ಕುಮಾರ್ ನಟನೆ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ನಿದರ್ಶನ ಅನ್ನುವಂತೆ ಅಪ್ಪು ಅವರಿಗೆ ಒಂದಲ್ಲಾ ಎರಡಲ್ಲಾ ೫ ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ. Undoubtedly Puneeth Rajukumar is a great actor. For this he has bagged black lady once again.